ಯುಪಿಎಸ್ಸಿ ಫಲಿತಾಂಶ ಪ್ರಕಟ: ಕರ್ನಾಕಟದ ಕೆ.ಆರ್. ನಂದಿನಿ ಮೊದಲ ರ್ಯಾಂಕ್


ಕಳೆದ ವರ್ಷ ಪರೀಕ್ಷೆ ಬರೆದಿದ್ದ ನಂದಿನಿ ಕಳೆದ ವರ್ಷ 800ನೇ ರ್ಯಾಂಕ್ ಪಡೆದಿದ್ದರು

ಹೊಸದಿಲ್ಲಿ:  ಕೇಂದ್ರ ಲೋಕಸೇವಾ ಆಯೋಗ ಯುಪಿಎಸ್ಸಿ  2016ನೇ ಸಾಲಿನ ಫಲಿತಾಂಶ ಪ್ರಕಟಿಸಿದ್ದು, ಕರ್ನಾಟಕದ ಕೆ.ಆರ್. ನಂದಿನಿ ಮೊದಲ ಸ್ಥಾನ ಪಡೆದಿದ್ದಾರೆ.

2016ನೇ ಸಾಲಿನಲ್ಲಿ 1099 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.  ಯುಪಿಎಸ್’ಸಿ ಐಎಎಸ್, ಐಪಿಎಸ್,ಐಎಫ್’ಎಸ್ ಸೇರಿದಂತೆ ವಿವಿಧ ಸೇವೆಗಳಿಗೆ ಪ್ರತಿ ವರ್ಷ ಪರೀಕ್ಷೆ ನಡೆಸುತ್ತದೆ.

ಅನ್ಮೋರ್ ಶೇರ್ ಸಿಂಗ್ 2ನೇ ಹಾಗೂ ಗೋಪಾಲ ಕೃಷ್ಣ ರೋನಂಕಿ ಮೂರನೇ ರ್ಯಾಂಕ್ ಪಡೆದಿದ್ದಾರೆ.

Leave a Reply

Your email address will not be published.