ಕನ್ನಡಿಗರ ಧರ್ಮ (ಕಾವ್ಯ ಲಹರಿ)


ಲಕ್ಷ್ಮೀ ಹೆಬ್ಬಾಳ್ಕರ ಮೇಡಂ
ಚುನಾವಣಾ ಟ್ರಿಕ್ಕು. . .
ಸಮಸ್ತ ಕನ್ನಡಿಗರಿಗೆಲ್ಲ
ಕೊಟ್ಟಿತು ದೊಡ್ಡ ಕಿಕ್ಕು !
ಪುಕ್ಕಟ್ಟೇ ಪ್ರಚಾರ ಪಡೆಯೋಕೆ
ಮಾಡಿದ್ದು ಈ ಯಮ್ಮ ಸರ್ಕಸ್ಸು !
ನಿಜವಾಗಿ ಬಡವರ ಸೇವೇನಾದರೂ
ಮಾಡಿದ್ದರೆ ಸಿಗುತ್ತಿತ್ತು ಸಕ್ಸಸ್ಸು !
ಬೆಳಗಾವಿಯಲ್ಲಿದ್ದೇ ಮಹಾರಾಷ್ಟ್ರಕ್ಕೆ ಜೈ  ಅನ್ನೋ . . . .
ಮರಾಠಿ ಅವ್ರಿಗಿಂತ ಇಂಥವರೇ ಡೇಂಜರು
ಇಂಥಾ ಊಸರವಳ್ಳಿ ರಾಜಕಾರಣಿಗಳಿಂದಲೇ
ಬೆಳಗಾವಿಯಲ್ಲಿಂದು ಕನ್ನಡ ಭಾಷೆ ಬಂಜರು
ಇನ್ನೂ ಮೇಲಾದರೂ ರಾಯಣ್ಣ
ಚನ್ನಮ್ಮನಂಥವರನ್ನು ಆರಿಸಿ ತರೋದು ಧರ್ಮ. . . .
ಮತ್ತೂ ಕನ್ನಡ ದ್ರೋಹಿಗಳೇ ಆಯ್ಕೆ
ಆಗಿ ಬಂದರೆ ಅದು ಕನ್ನಡಿಗರೆಲ್ಲರ ಕರ್ಮ !

ಬಸವರಾಜ ಪಟ್ಟಣಶೆಟ್ಟ
ರಾಜ್ಯಾಧ್ಯಕ್ಷರು
ಜೈ ಕರ್ನಾಟಕ ಸೇನೆ ಹುಕ್ಕೇರಿ
ಮೊ: 95380 13847

Leave a Reply

Your email address will not be published.