ಸಾವಿರ ಸಸಿಗಳ ವಿತರಿಸುವ ಮೂಲಕ ನವ ದಾಂಪತ್ಯಕ್ಕೆ ಕಾಲಿಟ್ಟ ಎಂಜಿನೀಯರ್

ಕುಟುಂಬ ಸಮೇತ ಸಸಿಯನ್ನು ನೆಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೋಹನ ಹಾಗೂ ವಿದ್ಯಾಶ್ರೀ ದಂಪತಿ.
ವೇದಿಕೆ ಮೇಲೆ ಬಂಧುಗಳಿಗೆ ಸಸಿಗಳನ್ನು ವಿತರಿಸುತ್ತಿರುವ ಮೋಹನ ಹಾಗೂ ವಿದ್ಯಾಶ್ರೀ ದಂಪತಿ.

ಜಮಖಂಡಿ: ಜಾಗತಿಕ ತಾಪಮಾನ,  ವಾಯು ಮಾಲಿನ್ಯ ದಿನೇ ದಿನೇ ಹೆಚ್ಚಾಗುತ್ತಿರುವುದನ್ನು ಕಂಡು ಅರಣ್ಯ  ರಕ್ಷಣೆ ಮಾಡುವುದು ಹಾಗೂ ಮರಗಳನ್ನು ಬೆಳೆಸಬೇಕು ಎಂಬ ವಿಚಾರವನ್ನಿಟ್ಟುಕೊಂಡು ತನ್ನ ಮದುವೆಗೆ  ಆಶೀರ್ವದಿಸಲು ಬಂದ ಬಂಧು ಬಳಗದವರಿಗೆ  ಒಂದು ಸಾವಿರ ಸಸಿಗಳನ್ನು  ಉಡುಗೊರೆಯಾಗಿ ನೀಡುವ ಮೂಲಕ ಮೋಹನ ಕುರಿ ಎಂಬುವವರು ವಿನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಸಮೀಪದ ಮುಧೋಳ ತಾಲೂಕಿನ ಸಮೀರವಾಡಿಯಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಮೋಹನ ಹಾಗೂ ವಿದ್ಯಾಶ್ರೀ ಇವರು ಮದವೆಗೆ ಆಗಮಿಸಿದ ಬಂಧು ಬಳಗದವರಿಗೆ ಸಸಿ ನೀಡಿದ ದಂಪತಿ.

ನಾನೊಬ್ಬ ಎಂಜಿನೀಯರ್ ಪದವಿಧರನಾಗಿದ್ದು ನನ್ನ ವಿಚಾರದಲ್ಲಿರೋದು ಕಾಡು ಬೆಳಸಿ ನಾಡು ಉಳಿಸಬೇಕು ಎಂಬ ಧ್ಯೇಯ ಇದಕ್ಕೆ ನಮ್ಮ ತಾಯಿ ಹಾಗೂ ನಮ್ಮ ಸಹೋದರ ನನಗೆ ಪ್ರೋತ್ಸಾಹ ನೀಡಿದ್ದಾರೆ. ಮದುವೆಗೆ ಬಂದ ಬಂಧು ಮಿತ್ರರಿಗೆ ಸಂತೋಷದಿಂದ ಎಲ್ಲರಿಗೂ ಒಂದೊಂದು ಸಸಿಗಳನ್ನು ವಿತರಿಸಿದೆವು ಎಂದು ಹರ್ಷವ್ಯಕ್ತಪಡಿಸಿದರು.

 

7 Responses to "ಸಾವಿರ ಸಸಿಗಳ ವಿತರಿಸುವ ಮೂಲಕ ನವ ದಾಂಪತ್ಯಕ್ಕೆ ಕಾಲಿಟ್ಟ ಎಂಜಿನೀಯರ್"

  1. Harisha K   November 23, 2017 at 10:06 pm

    Very good.
    Congratulation Mohan

    Reply
  2. Vishwanath   November 23, 2017 at 11:42 pm

    Good
    wishu happy marreid life
    monu Good job

    Reply
  3. Vittal hugar   November 24, 2017 at 7:50 am

    Superb bro

    Reply
  4. Anand   November 24, 2017 at 8:43 am

    Nyc job

    Reply
  5. shrishail   November 24, 2017 at 8:47 am

    ‘Nature is Future save tree for future’ Good msg to all

    Reply
  6. Channu   November 24, 2017 at 2:32 pm

    Channu. Hunnur

    Reply
  7. Channu   November 24, 2017 at 2:34 pm

    Ninne yallaru gidagalannu taruvudannu nodi maduvege hode kariyade eddaru paravagilla take Andre nanu parisar premi madumakkalanna ashirvad madi 4 gidagalannu tande

    Reply

Leave a Reply

Your email address will not be published.