ಚಳ್ಳಕೆರೆ: ಖಾಸಗಿ ಬಸ್ ಗೆ ಬೈಕ್ ಡಿಕ್ಕಿ…ಸ್ಥಳದಲ್ಲೇ ಇಬ್ಬರ ಸಾವು


ಚಳ್ಳಕೆರೆ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಮುಖ್ಯ ರಸ್ತೆ ವಲಯ ಅರಣ್ಯ ಹತ್ತಿರ ರವಿವಾರ ನಡೆದಿದೆ.

ಚಿತ್ರದುರ್ಗದಿಂದ ಚಳ್ಳಕೆರೆ ಗೆ ಬರುತ್ತಿದ್ದಾಗ ವಲಯ ಅರಣ್ಯ ಹತ್ತಿರ ಲಾರಿ ಹಿಂದಾಕಲು ಹೋಗಿ ಚಳ್ಳಕೆರೆ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ   ಬಳಕನಹಳ್ಳಿಯ ಆಂಧ್ರ ಮೂಲದ ನಾರಾಯಣಪ್ಪ (60) ಹಾಗೂ ಹಿಂಬದಿ ಸವಾರ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಪಿ ಎಸ್ ಐ ಸತೀಶ ನಾಯ್ಕ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published.