ಬೈಲಹೊಂಗಲ :ಮಟಕಾ ಆಡುತ್ತಿದ್ದ ಇಬ್ಬರ ಬಂಧನ


ಬೈಲಹೊಂಗಲ: ತಾಲೂಕಿನ ಮಾಸ್ತಮಡಿ 9 ಗ್ರಾಮದಲ್ಲಿ ಮಟಕಾ ಆಡುತ್ತಿದ್ದ ಇಬ್ಬರನ್ನು ಬಂದಿಸಿ ರೂ. 1770 ಹಾಗೂ ಮಟಕಾ ಚೀಟಿಯನ್ನು ವಶಪಡಿಸಿಕೊಂಡ ಘಟನೆ ಗುರುವಾರ ನಡೆದಿದೆ.

ಬಂದಿತರನ್ನು ಮಾಸ್ತಮಡಿ 9 ಗ್ರಾಮದ ಸಿದ್ದಪ್ಪ ಮಲ್ಲಪ್ಪ ಹಣಬರಟ್ಟಿ (65), ನೀಲಪ್ಪ ಯಲ್ಲಪ್ಪ ಖಾನಪ್ಪನವರ (55) ಎಂದು ಗುರುತಿಸಲಾಗಿದೆ.

ಈ ಪ್ರಕರಣ ನೇಸರಗಿ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.

Leave a Reply

Your email address will not be published.