ಹುಬ್ಬಳ್ಳಿ: ಜೂಜಾಟ 22 ಸಾವಿರ ರೂ ವಶ ಓರ್ವನ ಬಂಧನ…


ಹುಬ್ಬಳ್ಳಿ: ಮಟ್ಕಾ ಹಾಗೂ ಜೂಜಾಟದಲ್ಲಿ ತೊಡಗಿದ್ದ ಓರ್ವ ವ್ಯಕ್ತಿಯನ್ನು ಬುಧವಾರ ಮಧ್ಯಾಹ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಬಂಧಿತನಿಂದ 22 ಸಾವಿರ ರೂಪಾಯಿ ನಗದು, ಮೊಬೈಲ್ ಜಪ್ತಿಮಾಡಲಾಗಿದೆ.

ನಗರ ನಿವಾಸಿ ಅಲ್ತಾಪ್ ಬೇಪಾರಿ ಬಂಧಿತ ಆರೋಪಿ ಮಂಟೂರು ರಸ್ತೆಯ ಮೌಲಾಲಿ ಜೋಪಡಿಯಲ್ಲಿ ಮಟ್ಕಾ ಬರೆಯುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.