ಬಾದಾಮಿಯಲ್ಲಿ ಸಿಎಂ ಗೆಲುವು ನಿಶ್ಚಿತ: ಸತೀಶ ಜಾರಕಿಹೊಳಿ ಪುನರುಚ್ಚಾರ


ಬೆಳಗಾವಿ: ಹೈವೋಲ್ಟೇಜ್ ಕ್ಷೇತ್ರ ಬಾದಾಮಿಯಲ್ಲಿ ಸಿಎಂ ಸಿದ್ಧರಾಮಯ್ಯ ಗೆಲುವು ನಿಶ್ಚಿತ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಪುನರುಚ್ಛರಿಸಿದ್ದಾರೆ.

ಕ್ಷೇತ್ರದಲ್ಲಿ ಇನ್ನೂ ಮೂರ್ನಾಲ್ಕು ಬಾರಿ ತಾವು ಪ್ರಚಾರಕ್ಕೆ ತೆರಳಲಿದ್ದು, ಸಿಎಂ ಖಂಡಿತವಾಗಿಯೂ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಅವರು ಹೇಳಿದರು.

ವಾಲ್ಮೀಕಿ ಸಮುದಾಯದ ಮುಖಂಡರು ರಾಮುಲು ಬೆಂಬಲಿಸುವಂತೆ ನನ್ನನ್ನು ಕೇಳಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಅದು ಸತ್ಯವಲ್ಲ ಎಂದು ಸ್ಪಷ್ಟಪಡಿಸಿದ ಸತೀಶ ಜಾರಕಿಹೊಳಿ,  ಅವರೆಲ್ಲ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಸಾಮಾಜಿಕ ಸಂಘಟನೆಯೇ ಬೇರೆ. ಪಕ್ಷ ಸಂಘಟನೆಯೇ ಬೇರೆಯಾಗಿರುವುದರಿಂದ ಅವರ ಬೆಂಬಲ ಕಾಂಗ್ರೆಸ್ಸಿಗೆ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.

9 Responses to "ಬಾದಾಮಿಯಲ್ಲಿ ಸಿಎಂ ಗೆಲುವು ನಿಶ್ಚಿತ: ಸತೀಶ ಜಾರಕಿಹೊಳಿ ಪುನರುಚ್ಚಾರ"

 1. Vishwanath.g.patikt   May 2, 2018 at 8:26 am

  ಜೈ ಕಾಂಗ್ರೇಸ್..

  Reply
 2. Bhaskar   May 4, 2018 at 1:07 pm

  Jai siddu

  Reply
 3. VenkataRaju   May 4, 2018 at 5:06 pm

  Jai Congress siddu power of Tiger Karnataka

  Reply
 4. Paramesh   May 4, 2018 at 5:14 pm

  Jai congress

  Reply
 5. Chandra   May 4, 2018 at 10:18 pm

  Jai congress

  Reply
 6. S.M.Nagaraj   May 4, 2018 at 10:57 pm

  Jai Siddu, Jai Congress

  Reply
 7. Moulahusen   May 5, 2018 at 10:46 pm

  Jai congress jai siddaramaiji

  Reply
 8. Vijay Kumar   May 7, 2018 at 9:11 am

  Jai siddu

  Reply
 9. Channamallaiah.kr   May 7, 2018 at 1:11 pm

  JaiHooSiddu

  Reply

Leave a Reply

Your email address will not be published.