ಎರಡು ಕ್ಷೇತ್ರದಲ್ಲಿಯೂ ಎಚ್ಡಿಕೆ ಭರ್ಜರಿ ಗೆಲವು


ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಎರಡು ಕ್ಷೇತ್ರದಲ್ಲಿ ಗೆಲವು ಸಾಧಿಸಿ ಹೊಸ ದಾಖಲೆ ಮೆರೆದಿದ್ದಾರೆ.

ರಾಮನಗರ ಹಾಗೂ ಚನ್ನಪ್ಪಟ್ಟಣದಲ್ಲಿಯೂ ಕೂಡ ಅಧಿಕ ಮತಗಳನ್ನು ಪಡೆದು ಎಚ್.ಡಿ. ಕೆ ಗೆಲುವಿನ ನಾಗಾಲೋಟ ಮೆರೆದಿದ್ದಾರೆ. ರಾಮನಗರದಲ್ಲಿ 19, 745 ಮತಗಳ ಅಂತರದಿಂದ ಗೆಲವು ಸಾಧಿಸಿದರೆ. ಚನ್ನಪ್ಪಟ್ಟಣದಲ್ಲಿ ಅಧಿಕ ಮತಗಳಿಂದ ಜನಯ ಸಾಧಿಸಿ ಪ್ರತಿಸ್ಪರ್ಧಿ ಪಿ. ಯೋಗಿಶ್ವರ್ ಗೆ ಕಟ್ಟರ್ ನೀಡಿದ್ದಾರೆ.

Leave a Reply

Your email address will not be published.