ನೇಪಾಳ: ಭೂಕುಸಿತಕ್ಕೆ ಎಂಟು ಬಲಿ

8 killed in Nepal landslide


ಕಠ್ಮಂಡು (ನೇಪಾಳ):ಉತ್ತರ ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದು, ಸಿಲುಕಿರುವ ಇನ್ನಷ್ಟು ಜನರಿಗಾಗಿ ಹುಡುಕಾಟ ನಡೆದಿದೆ.

ಒಂದು ಕಾಂಕ್ರೀಟ್ ಮನೆ, ಮೂರು ಹೋಟೆಲ್ ಗಳು ಹಾಗೂ ನಾಲ್ಕು ವಾಹನಗಳು ಭೂಕುಸಿತಕ್ಕೆ ಬಲಿಯಾಗಿವೆ ಎಂದು ರಾಷ್ಟ್ರೀಯ ಸಮಾಚಾರ ಸಮಿತಿ ವರದಿ ಮಾಡಿದೆ.

Leave a Reply

Your email address will not be published.