ಆನಂದ ಚೋಪ್ರಾ ಹತ್ಯೆಗೆ ಯತ್ನ: ಇಂದು ಸವದತ್ತಿ ಬಂದ್ !

 


ಬೆಳಗಾವಿ: ಸವದತ್ತಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಆನಂದ ಚೋಪ್ರಾ ಹತ್ಯೆಗೆ ನಡೆದ ಸಂಚು ವಿರೋಧಿಸಿ ಇಂದು ಸವದತ್ತಿ ಬಂದ್ ಗೆ ಕರೆ ನೀಡಲಾಗಿದೆ,

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡುಕೋರ ಅಭ್ಯರ್ಥಿಯಾಗಿ 5000 ಮತಗಳ ಅಂತರದಿಂದ ಸೋತಿರುವ ಆನಂದ ಚೋಪ್ರಾ ಮೊನ್ನೆ ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿದ್ದರು.

ಆನಂದ ಚೋಪ್ರಾ ಹತ್ಯೆಗೆ ಸಂಚು ವಿರೋಧಿಸಿ ಬಂದ್ ಕರೆ ನೀಡಲಾಗಿದೆ ಎಂದು ಅವರ ಅಭಿಮಾನಿ ಬಳಗ ಹೇಳಿಕೊಂಡಿದೆ.

Leave a Reply

Your email address will not be published.