ಬಿಡುವಿಲ್ಲದೆ ದುಡಿದಾತ ವಿಶ್ರಮಿಸುತ್ತಿದ್ದಾರೆ: ಕರುಣಾನಿಧಿ ಶವಪೆಟ್ಟಿಗೆ ಮೇಲೆ ಹೀಗೊಂದು ಸಾಲು..!


ಚೆನ್ನೈ: ನಿನ್ನೆ ವಿಧಿವಶರಾದ ತಮಿಳುನಾಡು ಮಾಜಿ ಸಿಎಂ, ಡಿಎಂಕೆ ವರಿಷ್ಠ, ಎಂ ಕರುಣಾನಿಧಿ ಅವರ ಶವ ಪೆಟ್ಟಿಗೆ ಮೇಲೆ ಅವರಿಗಿಷ್ಟವಾದ ಸಾಲೊಂದನ್ನು ಅಭಿಮಾನಿಗಳು ಮುದ್ರಿಸಿದ್ದಾರೆ.

ಬರಹಗಾರರು, ಸಾಹಿತ್ಯಾಸಕ್ತರೂ ಆಗಿದ್ದ ಕರುಣಾನಿಧಿಯವರು ಬಿಡುವಿಲ್ಲದೆ ದುಡಿಯುತ್ತಿದ್ದರು.  A Man Who Never Rested Is Now Resting( “ಬಿಡುವಿಲ್ಲದೆ ದುಡಿದವ ಈಗ ವಿಶ್ರಮಿಸುತ್ತಿದ್ದಾರೆ)” ಎಂದು ಮುದ್ರಿಸಲಾಗಿದ್ದು,  ಮತ್ತೊಂದು ಬದಿಯಲ್ಲಿ ಕಲೈನರ್​​ ಕರುಣಾನಿಧಿ , ಡಿಎಂಕೆ ಅಧ್ಯಕ್ಷರು ಎಂದು ನಮೂದಿಸಾಗಿದೆ.

Leave a Reply

Your email address will not be published.