ಬೈಕ್ ಮೇಲಿಂದ ಬಿದ್ದು ಅಂಗನವಾಡಿ ಶಿಕ್ಷಕಿ ಸಾವು

 


ಶಹಾಪುರ:ಕರ್ತವ್ಯಕ್ಕೆ ಹಾಜರಾಗಲು ಬೈಕ್ ಮೇಲೆ ತೆರಳುತ್ತಿರುವ ಅಂಗನವಾಡಿ ಶಿಕ್ಷಕಿಯೊಬ್ಬರು ಬೈಕ್ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ ಶಹಾಪುರ ತಾಲೂಕಿನ ಸಗರ ಗ್ರಾಮದ ಶಾರದಳ್ಳಿ ರಸ್ತೆಯಲ್ಲಿ ಜರುಗಿದೆ.

ರಸ್ತೆಯ ಮೇಲೆ ಹಾಕಿರುವ ಹoಪ ದಾಟುವ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿ ಈ ದುರ್ಘಟನೆ ಜರುಗಿದೆ.

ಈ ಘಟನೆಯ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published.