ಗೋಕಾಕ ಪಟ್ಟಣ ಪತ್ತಿನ ಸಹಕಾರಿ ಬ್ಯಾಂಕಿನ ಚುನಾವಣೆ: ಹಳೆ ಪ್ಯಾನೆಲ್ ಗೆ ಭರ್ಜರಿ ಜಯ


ಗೋಕಾಕ: ಗೋಕಾಕ ಅರ್ಬನ್ ಕೋ ಆಪ್ ಕ್ರೆಡಿಟ್ ಬ್ಯಾಂಕಿನ ಆಡಳಿತ ಮಂಡಳಿಗೆ ರವಿವಾರ ನಡೆದ ಚುನಾವಣೆಯಲ್ಲಿ ಹಳೆ ಪ್ಯಾನೆಲ್ ಗೆ ಭರ್ಜರಿ ಜಯ ಲಭಿಸಿದೆ.

ಆಯ್ಕೆಯಾದವರು ಇಂತಿದ್ದಾರೆ:

ಬಸವರಾಜ ಕಲ್ಯಾಣ ಶೆಟ್ಟಿ, ರಾಜು ಮುನವಳ್ಳಿ, ವೀರಣ್ಣ ಬಿದರಿ, ದುಂಡಪ್ಪ ಬಿದರಿ, ಚಿಂತಾಮಣಿ ತಾರಳಿ, ಸೋಮಶೇಖರ ಮಗದುಮ್, ಮಲ್ಲಿಕಾರ್ಜುನ ಚುನಮರಿ (ಎಲ್ಲರೂ ಸಾಮಾನ್ಯ ವರ್ಗ),  ಇತರೆ ಹಿಂದುಳಿದ ವರ್ಗದ ಅಶೋಕ ಹೆಗ್ಗಣ್ಣವರ, ಚಂದ್ರು ಕುರಬೇಟ್ ಮತ್ತು ಮಹಿಳೆಯರ ವಿಭಾಗದಿಂದ ಶಾಂತವ್ವ ಘೋಡಗೇರಿ, ಶೋಭಾ ಕುರಬೇಟ್ ಜಯ ಗಳಿಸಿದ್ದಾರೆ.

Leave a Reply

Your email address will not be published.