ಲಾರಿ ಪಲ್ಟಿ: ಎರಡು ಜಾನುವಾರು ಸಾವು


ಚಿತ್ರದುರ್ಗ: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಎರಡು ಜಾನುವಾರುಗಳು ಸಾವಿಗೀಡಾಗಿರುವ ಪ್ರಕರಣ ಹೊಸದುರ್ಗ ತಾಲೂಕು ಮಾಡದಕೆರೆಯಲ್ಲಿ ಸಂಭವಿಸಿದೆ.

ಲಾರಿ ಪಲ್ಟಿಯಾಗುತ್ತಿದ್ದಂತೆಯೇ ಚಾಲಕ ಮತ್ತು ಕ್ಲೀನರ್ ಪರಾರಿಯಾಗಿದ್ದಾರೆ. ಹದಿನೈದಕ್ಕೂ ಹೆಚ್ಚು ಜಾನುವಾರುಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.