ತಾಜ್ ಮಹಲ್ ಭೇಟಿ ಇನ್ನು ದುಬಾರಿ !


ಆಗ್ರಾ (ಉತ್ತರ ಪ್ರದೇಶ): ತಾಜ್ ಮಹಲ್ ವೀಕ್ಷಣೆ ಇದೀಗ ಮತ್ತಷ್ಟು ದುಬಾರಿಯಾಗಿದೆ !

ದೇಶಿ ಪ್ರವಾಸಿಗರು ತಲಾ 10 ರೂ, ಹಾಗೂ ವಿದೇಶಿ ಪ್ರವಾಸಿಗರು ತಲಾ 100 ಹೆಚ್ಚಿಗೆ ಹಣ ಪಾವತಿಸಬೇಕೆಂದು ಪ್ರಾಚ್ಯವಸ್ತು ಇಲಾಖೆ ಹೇಳಿದೆ.

ವಿದೇಶಿ ಪ್ರವಾಸಿಗರು ಈ ಮೊದಲು 1000 ರೂ. ಶುಲ್ಕ ಕೊಡುತ್ತಿದ್ದರು. ಇದೀಗ 1100 ರೂ. ತೆರಬೇಕಿದೆ. ದೇಶೀ ಪ್ರವಾಸಿಗರು ಇನ್ನು ಮುಂದೆ 50 ರೂ ತೆರಬೇಕಾಗುತ್ತದೆಎಂದು ಇಲಾಖೆ ತಿಳಿಸಿದೆ.

 

Leave a Reply

Your email address will not be published.