ಇಂದು ಸಂಜೆ “ಪ್ರೆಸೆಂಟ್ ಪ್ರಪಂಚ” ಕಿರು ಚಿತ್ರ ಪ್ರದರ್ಶನ


ಬೆಳಗಾವಿ: ಬೆಳಗಾವಿ ಬೀಟ್ಸ್,  ಎನ್ ಕೆ ನೃತ್ಯ ಸಂಸ್ಥೆ ಬ್ಯಾನರ್ ಅಡಿ  ನಿರ್ಮಿಸಲಾಗಿರುವ ಶ್ರೀ ಕಾಕಾ ನಿರ್ದೇಶನದ” ಪ್ರೆಸೆಂಟ್ ಪ್ರಪಂಚ” ಕಿರು ಚಿತ್ರ ಇಂದು ಸಂಜೆ 7 ಗಂಟೆಗೆ ಕುಮಾರ ಗಂಧರ್ವರಂಗ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಬೆಳಗಾವಿ ಬೀಟ್ಸ್ ಹಾಗೂ ಎನ್ ಕೆ ನೃತ್ಯ ಸಂಸ್ಥೆ ಬ್ಯಾನರ್ ಅಡಿ ನಿರ್ಮಿಸಲಾಗಿರುವ  ಎರಡನೇ ಕಿರು ಚಿತ್ರ ಇದಾಗಿದೆ.

ಶಾಸಕರಾದ ಸತೀಶ ಜಾರಕಿಹೊಳಿ, ಅಂಜಲಿತಾಯಿ ನಿಂಬಾಳ್ಕರ್, ಜಿ.ಪಂ ಸದಸ್ಯ ಸಿದ್ದು ಸುಣಗಾರ, ನಟ ರಾಜ್ ಪುರೋಹಿತ್ ಮುಖ್ಯ ಅಥಿತಿಗಳಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Leave a Reply

Your email address will not be published.