ಜಗಳವಾಡಿದ ಸಹಪಾಠಿಗೆ 8 ನೇ ಕ್ಲಾಸ್ ವಿದ್ಯಾರ್ಥಿ ಏನು ಮಾಡಿದ ಗೊತ್ತಾ?


ಛಟರಪುರ (ಮಧ್ಯಪ್ರದೇಶ): ತನ್ನೊಡನೆ ಜಗಳ ಮಾಡಿದ ಸಹಪಾಠಿಗೆ ಎಂಟನೇ ತರಗತಿ ಬಾಲಕನೊಬ್ಬ ಹರಿತವಾದ ಚಾಕುವಿನಿಂದ ಇರಿದಿದ್ದು ಆತ ತೀವ್ರವಾಗಿ ಗಾಯಗೊಂಡಿದ್ದಾನೆ.

ಛಟರಪುರದ ಸನ್ಮತಿ ವಿದ್ಯಾಮಂದಿರದಲ್ಲಿ ಈ ಘಟನೆ ಶನಿವಾರ ಸಂಭವಿಸಿದ್ದು, ಗಾಯಗೊಂಡಿರುವ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ.

ಪ್ರಕರಣದ ಹೆಚ್ಚಿನ ವಿವರಗಳು ಇನ್ನೂ ಬರಬೇಕಿದೆ.

 

Leave a Reply

Your email address will not be published.