ಗೋಕಾಕ: ಗಣೇಶ ಉತ್ಸವ ಮಹಾಪ್ರಸಾದಕ್ಕೆ ಚಾಲನೆ ನೀಡಿದ ಉದ್ಯಮಿ ಲಖನ್ ಜಾರಕಿಹೊಳಿ


ಗೋಕಾಕ: ನಗರದ ಹೆಸ್ಕಾಂ ಕಚೇರಿಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯ ದರ್ಶನವನ್ನು ಯುವ ಧುರೀಣ ಲಖನ ಜಾರಕಿಹೊಳಿ ಅವರು ಪಡೆದು ಮಹಾಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರ ಕಿರಣ ಸಣ್ಣಕ್ಕಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾರದ ಎಸ್.ಪಿ.ವರಾಳೆ, ಎಮ್.ಎಸ್.ನಾಗನ್ನವರ, ಸೋಮಶೇಖರ ಮಗದುಮ್ಮ, ಪಾಂಡು ಮನ್ನಿಕೇರಿ, ವಿನೋದ ಡೊಂಗರೆ, ಸದಾನಂದ ಕಲಾಲ ಇತರರು ಇದ್ದರು.

Leave a Reply

Your email address will not be published.