ರಂಜನ್ ಗೋಗೊಯಿ ನೂತನ ಮುಖ್ಯ ನ್ಯಾಯಮೂರ್ತಿ !


ಹೊಸದಿಲ್ಲಿ:ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯನ್ನಾಗಿ ರಂಜನ್ ಗೋಗೊಯಿ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಆದೇಶ ಹೊರಡಿಸಿದ್ದಾರೆ.

ಹಾಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನಿವೃತ್ತಿ ನಂತರ ಗೋಗೊಯಿ  ಅವರು ಅಕ್ಟೋಬರ್ 3 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ನವೆಂಬರ್ 18, 1954 ರಂದು ಜನಿಸಿದ ಗೋಗೊಯಿ, 1978 ರಲ್ಲಿ ವಕೀಲರಾಗಿ ಕರ್ತವ್ಯ ಆರಂಂಭಿಸಿದ್ದರು.ಗೌಹಾತಿ ಹೈಕೋರ್ಟನಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು 2001 ರಲ್ಲಿ ಗೌಹಾತಿ ಹೈಕೋರ್ಟ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು.

Leave a Reply

Your email address will not be published.