ದೋಸ್ತಿ ಸರಕಾರ ಉರುಳಿಸುವವರಿಗೆ ಒಳ್ಳೆಯದಾಗಲ್ಲ: ನಿರ್ಮಲಾನಂದ ಶ್ರೀ


ಶಿವಮೊಗ್ಗ: ದೋಸ್ತಿ ಸರಕಾರಕ್ಕೆ ದೈವ ಶಕ್ತಿಗಳ ಅನುಗ್ರಹವಿದೆ.  ಸರಕಾರ ಬೀಳಿಸಲು ಹೊರಟಿರುವವರಿಗೆ ಒಳ್ಳೆಯದಾಗಲ್ಲ ಅಂತಾ ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಮಲೆನಾಡು ಕ್ರೆಡಿಟ್ ಕೋ-ಆಪ್ ಕ್ರೆಡಿಟ್ ಸೊಸೈಟಿ ರಜತಮಹೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ  ಮಾತನಾಡಿದ ಅವರು, 37 ಸ್ಥಾನ ಪಡೆದಿರುವ ಪಕ್ಷದವರು ಸಿಎಂ ಸ್ಥಾನ ಪಡೆದಿದ್ದಾರೆ ಎಂದರೆ ಸರಕಾರಕ್ಕೆ ದೈವ ಬಲವಿದೆ ಎಂದರ್ಥ ಎಂದರು.

Leave a Reply

Your email address will not be published.