ನಾಲೆಗೆ ಬಿದ್ದ ಬಸ್ : ಆರು ಜನರ ದುರ್ಮರಣ


ಹೂಗ್ಲಿ (ಪಶ್ಚಿಮ ಬಂಗಾಲ): ಜಿಲ್ಲೆಯ ಹರಿಪಾಲ ಗ್ರಾಮದಲ್ಲಿ ಬಸ್ಸೊಂದು ನಾಲೆಗೆ ಬಿದ್ದ ಪರಿಣಾಮವಾಗಿ ಆರು ಜನರು ಸಾವಿಗೀಡಾಗಿದ್ದು, ಇತರ 20 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಸ್ಥಳೀಯ  ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಹಾರ ಕಾರ್ಯಾಚರಣೆ ನಡೆದಿದೆ. ಹೆಚ್ಚಿನ ವಿವರಗಳು ಇನ್ನೂ ಬರಬೇಕಿದೆ.

Leave a Reply

Your email address will not be published.