ವಾಯುಸೇನೆ ಲಘು ವಿಮಾನ ಪತನ: ಪೈಲಟ್ ಪಾರು


ಬಾಗಪತ್ ( ಉತ್ತರ ಪ್ರದೇಶ): ಲಘು ವಿಮಾನವೊಂದು ಪತನಗೊಂಡು ಪೈಲಟ್ ಅಚ್ಚರಿಕಾರಕ ರೀತಿಯಲ್ಲಿ ಪಾರಾಗಿರುವ ಘಟನೆ ಉತ್ತರ ಪ್ರದೇಶದ ಬಾಗಪತ್ ಬಳಿ ಶುಕ್ರವಾರ ಸಂಭವಿಸಿದೆ.

ಏರ್ ಫೋರ್ಸ್ ದಿನಾಚರಣೆ ಪ್ರಯುಕ್ತ ಸಿದ್ದತೆ ನಡೆಸುವ ವೇಳೆ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯ ಉಂಟಾಗಿಲ್ಲ.

Leave a Reply

Your email address will not be published.