ರಾಜಘಾಟ್ ನಲ್ಲಿ ಸೋನಿಯಾ , ರಾಹುಲ್ ಪುಷ್ಪನಮನ


ಹೊಸದಿಲ್ಲಿ:ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಹಾತ್ಮಾ ಗಾಂಧಿಯವರ 149 ನೇ ಜನ್ಮದಿನದ ಅಂಗವಾಗಿ ರಾಜಘಾಟ್ ನಲ್ಲಿ ಇಂದು ಪುಷ್ಪನಮನ ಸಲ್ಲಿಸಿದರು.

ಮಹಾತ್ಮಾ ಗಾಂಧಿಯವರ 150 ನೇ ವರ್ಷಾಚರಣೆಗೆ ದೇಶ ಇಂದು ಕಾಲಿಟ್ಟಿದೆ.

ಮಹಾತ್ಮಾ ಗಾಂಧಿಯವರು ನಮ್ಮೆಲ್ಲರ ಸ್ಪೂರ್ತಿಯ ಚಿಲುಮೆ. ಸತ್ಯ, ಅಹಿಂಸಾವಾದದ ಪ್ರತೀಕವಾಗಿದ್ದ ಅವರ ತತ್ವಗಳು ಎಂದೆಂದೆಗೂ ಮಾರ್ಗದರ್ಶಿಯಾಗಿವೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

 

Leave a Reply

Your email address will not be published.