ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಮುನ್ನಡೆ


ಜಮಖಂಡಿ: ಉಪ ಚುನಾವಣೆ ಮತ ಏಣಿಕೆ ಚುರುಕಿನಿಂದ ಆಂಭಗೊಂಡಿದ್ದು, ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಮನ್ನಡೆ ಸಾಧಿಸುತ್ತಿದ್ದಾರೆ.

ಎರಡನೇ ಸುತ್ತಿನ ಮತ ಏಣಿಕೆ ಆರಂಭವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ 10887 ಮತಗಳ ಮುನ್ನಡೆ ಇದ್ದು, ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಹಿನ್ನಡೆಯಿದೆ.

Leave a Reply

Your email address will not be published.