ಮರಾಠಿ ಪುಂಡರಿಗೆ ಬೆತ್ತದ ರುಚಿ ತೋರಿಸಿದ ಪೊಲೀಸರು !


ಬೆಳಗಾವಿ: ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಮಾಡಿ , ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸಿ ಕಲ್ಲು ತೂರಾಟದಲ್ಲಿ ತೊಡಗಿದ್ದ ಮರಾಠಿ ಪುಂಡರಿಗೆ ಪೊಲೀಸರು ಗುರುವಾರ ಬೆತ್ತದ ರುಚಿ ತೋರಿಸಿದರು.

ಬೆಳಗಾವಿಯ ಬಸವೇಶ್ವರ ವೃತ್ತದಲ್ಲಿ ಕನ್ನಡಿಗರ ಸಂಭ್ರಮ ಸಹಿಸಲಾಗದೇ ಘೋಷಣೆ ಕೂಗುತ್ತ ಅಸಭ್ಯವಾಗಿ ವರ್ತಿಸುತ್ತಿದ್ದ ಮರಾಠಿ ಪುಂಡರನ್ನು ಪೊಲೀಸರು ಬೆತ್ತದ ರುಚಿ ತೋರಿಸಿ ಚದುರಿಸಿದರು.

Leave a Reply

Your email address will not be published.