ಮುರಗೋಡದಲ್ಲಿ 75 ಲಕ್ಷ ರೂಗಳಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ


ಮುರಗೋಡ: ಸ್ಥಳೀಯ ಬಜಾರ್ ರಸ್ತೆಗೆ 50 ಲಕ್ಷ ರೂ ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಮಹಾಂತೇಶ ಕೌಜಲಗಿ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಇದಕ್ಕೂ ಮೊದಲು ಹನುಮಾನ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮರ್ಪಕ ಕುಡಿಯುವ ನೀರು ರೈತರು ಹೊಲಗಳಿಗೆ ಹೋಗಲು ರಸ್ತೆ ನಿರ್ಮಾಣ ಇನ್ನಿತರ ಕಾಮಗಾರಿ ಪ್ರಾರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗುತ್ತಿಗೆದಾರರು ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಬೇಕು ಎಂದರು.

ಮಹಾಂತ ದುರದುಂಡಿಶ್ವರ ಮಠದ ಪೀಠಾಧಿಕಾರಿಗಳಾದ ನೀಲಕಂಠ ಮಹಾಸ್ವಾಮಿಗಳು ದಿವ್ಯ ಸಾನಿದ್ಯವಹಿಸಿದ್ದರು,
ಡಾ. ಮಹಾಂತೇಶ ಕಳ್ಳಿಬಡ್ಡಿ, ಹಿರಿಯರಾದ ಮಡಿವಾಳಪ್ಪ ಶೆಟ್ಟರ, ತಾಲೂಕಾ ಯುತ್ ಕಾಂಗ್ರೆಸ್ ಅದ್ಯಕ್ಷ ಪ್ರಶಾಂತ್ ಪಟ್ಟಣಶೆಟ್ಟಿ, ಈರಣ್ಣ ಯರಜೆರ್ವಿ, ಕು. ಗೀತಾತಾಯಿ ದೇಸಾಯಿ, ವಿಜಯ ಸಾಣಿಕೋಪ್ಪ, ಜಿ.ಪಂ ಸದಸ್ಯ ಬಸವರಾಜ ಬಂಡಿವಡ್ಡರ, ತಾ.ಪಂ ಸದಸ್ಯ ಸುರೇಶ ಮ್ಯಾಕಲ್, ಗ್ರಾ.ಪಂ ಸದಸ್ಯರಾದ ಸಂತೋಷ ಶೆಟ್ಟರ, ಸಂಗಪ್ಪ ಬೆಳಗಾವಿ, ಕೊಂತೆಪ್ಪ ಬೆಳಗಾವಿ, ಪ್ರಕಾಶ್ ಮುಪ್ಪಯ್ಯನವರಮಠ, ಮುರಗೇಪ್ಪ ನಂದೆಪ್ಪನವರ, ಪಿಕೆಪಿಎಸ್ ಸದಸ್ಯ ಸಿದ್ದಪ್ಪ ಮಬನೂರ, ಗ್ರಾ. ಪಂ ಅಧ್ಯಕ್ಷೆ ಸಂಧ್ಯಾ ತಿವಾರಿ, ಉಪಾದ್ಯಕ್ಷೆ ಕಲ್ಲವ್ವ ತೂರಗಲ್ಲ, ಮೋಹನ ಪಾಟೀಲ್, ವಿಲಾಸ ತಿವಾರಿ, ಮಹಾಂತೇಶ ಕಾರಗಿ, ಕಾರ್ಮಿಕ ಘಟಕದ ಅಧ್ಯಕ್ಷ ಶಿವು ಮಿಡಚಿ, ಸಲ್ಮಾನ್ ಪಡೇಸೂರ, ಸಿ. ಬಿ. ಕುರುಬರ, ಪ್ರಕಾಶ ಹಟ್ಟಿಹೊಳಿ, ಪರಮಾನಂದ ಯರಡಾಲ, ಹನೀಫ ನದಾಫ. ಬಸವರಾಜ ಹುಚನಟ್ಟಿ, ಪಯುಮ ಬಾಗೇವಾಡಿ, ಅಮರ ಗೋಡ್ಸೆ, ಬಸು ಇಂಚಲಮಠ, ಮಹೇಶ ಕಿವಡಿ, ಬಸಲಿಂಗಪ್ಪ ನೇಸರಗಿ, ಶರೀಫ ನದಾಫ, ಹಾಗೂ ನೂರಾರು ಕಾರ್ಯಕರ್ತರು ಇದ್ದರು.

ವರದಿ: ಚಿದಂಬರ ಕುರುಬರ

Leave a Reply

Your email address will not be published.