ನಟ ದುನಿಯಾ ವಿಜಿ ಮೊದಲ ಪತ್ನಿಗೆ ಕೋರ್ಟ್ ಹೇಳಿದ್ದಾದರೂ ಏನು ?


ಬೆಂಗಳೂರು: ಪತ್ನಿಯಿಂದ ವಿಚ್ಛೇದನ ಕೊಡಿಸುವಂತೆ  ನಟ ದುನಿಯಾ ವಿಜಯ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ದುನಿಯಾ ವಿಜಿ ಮನೆಗೆ ಹೋಗದಂತೆ ಕೌಟುಂಬಿಕ ನ್ಯಾಯಾಲಯ ನಾಗರತ್ನಾಗೆ ನಿರ್ಬಂಧ ವಿಧಿಸಿದೆ.

ದುನಿಯಾ ವಿಜಿ ಅಥವಾ ಅವರ ಕುಟುಂಬದವರ ಬಗ್ಗೆ ಹೇಳಿಕೆ ನೀಡಕೂಡದು, ಅಥವಾ ಮಾಧ್ಯಮಗಳಿಗೆ ಸಂದರ್ಶನ ನೀಡಕೂಡದು ಎಂದು ನ್ಯಾಯಾಲಯ ತನ್ನ ಮಧ್ಯಂತರ ಆದೇಶದಲ್ಲಿ ಸೂಚಿಸಿದೆ.

ದುನಿಯಾ ಅರ್ಜಿಯನ್ನು ಕೋರ್ಟಿನಲ್ಲಿ ಇನ್ ಕ್ಯಾಮರಾದಲ್ಲಿ ವಿಚಾರಣೆ ನಡೆಸುವುದಾಗಿಯೂ ನ್ಯಾಯಾಲಯ ತಿಳಿಸಿದೆ.

Leave a Reply

Your email address will not be published.