ಯಾದಗಿರಿ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿಗೆ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಆಯ್ಕೆ


ಶಹಾಪುರ:ಹೈದರಾಬಾದ್ ಕರ್ನಾಟಕದ ಅದು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹಾಸ್ಯ ಕಲಾವಿದರಾದ ಬಸವರಾಜ್ ಮಹಾಮನಿ ಯವರಿಗೆ ಜಿಲ್ಲಾಡಳಿತ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಖ್ಯಾತ ಹೆಸರಾಂತ ಹಾಸ್ಯ ಕಲಾವಿದರಾದ ಪ್ರಾಣೇಶ್ ಗಂಗಾವತಿ ಅವರ ಪರಮ ಶಿಷ್ಯರಾದ ಬಸವರಾಜ್ ಮಹಾಮನಿ ತಮ್ಮ ಹಾಸ್ಯ ಚಟಾಕಿಗಳ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದಾರೆ.

ಸುಮಾರು ೧೦೦೦ ಕ್ಕೂ ಹೆಚ್ಚು ಹಾಸ್ಯ ಕಾರ್ಯಕ್ರಮ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ದೇಶ ವಿದೇಶ ಬೇರೆ ಬೇರೆ ಹೊರ ರಾಜ್ಯಗಳಲ್ಲೂ ಹಲವಾರು ನಗೆ ಕಾರ್ಯಕ್ರಮಗಳಲಿ ಭಾಗಿಯಾಗಿ ಹಾಸ್ಯದ ಹೊನಲನ್ನು ಹರಿಸಿದ್ದಾರೆ ಅವರ ಅಮೋಘ ಸಾಧನೆಯನ್ನು ಗುರುತಿಸಿ ಯಾದಗಿರಿ ಜಿಲ್ಲಾಡಳಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

2 Responses to "ಯಾದಗಿರಿ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿಗೆ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಆಯ್ಕೆ"

 1. Sahana   November 1, 2018 at 2:18 pm

  Congratulations Kaka??
  I’m very happy today

  Reply
 2. Soumya neginal   November 1, 2018 at 4:22 pm

  Congratulations sir??

  Reply

Leave a Reply

Your email address will not be published.