“ಯಾರಪ್ಪಂದ ಏನೈತಿ ಬೆಳಗಾವಿ ನಮ್ಮದೈತಿ”: ರೈಲುಗಳಲ್ಲಿ ಯುವಕರ ರೋಷಾವೇಶ: ವಿಡಿಯೋ


ರಾಜ್ಯೋತ್ಸವ ಆಚರಿಸಲು ಬೆಳಗಾವಿಗೆ  ಹರಿದು ಬಂದ ಯುವಸಾಗರ: ರೈಲುಗಳು ಪುಲ್

ಬೆಳಗಾವಿ: “ಯಾರಪ್ಪಂದ ಏನೈತಿ ಬೆಳಗಾವಿ ನಮ್ಮದೈತಿ”ಎಂದು  ರೈಲುಗಳಲ್ಲಿ ರೋಷಾವೇಶ ತೋರಿಸುತ್ತ ಯುವಕರು ರಾಜ್ಯೋತ್ಸವ ಆಚರಿಸಲು ಬೆಳಗಾವಿಗೆ ಮಹಾರಾಷ್ಟ್ರ ಗಡಿಭಾಗದಿಂದ ಆಗಮಿಸುತ್ತಿದ್ದಾರೆ.

ನಾಡಿನ ಹಬ್ಬ ಕರ್ನಾಟಕ ‌ರಾಜ್ಯೋತ್ಸವವನ್ನು ಆಚರಿಸಲು ಬೆಳಗಾವಿಗೆ ಸುತ್ತಮುತ್ತಲಿನ ಯುವಕರು ಆಗಮಿಸುತ್ತಿದ್ದಾರೆ.

ಮಿರಜನಿಂದ‌ ಬೆಳಗಾವಿಗೆ ಸಂಚರಿಸುವ ಇಂದಿನ ಎಲ್ಲ ರೈಲುಗಳು ತುಂಬ ಯುವಕರದೇ ದರಬಾರ. ಮಹಾರಾಷ್ಟ್ರ ಗಡಿಯಾದ ಮಿರಜ ನಂತರದ‌ ಊರುಗಳಿಂದ ರೈಲುಗಳಲ್ಲಿ ಯುವಕರು ಬರತ್ತಿದ್ದು‌ ಜೈ ಕರ್ನಾಟಕ ಘೋಷಣೆ ಗಳನ್ನು ಕೂಗಿ ರೈಲು ಹತ್ತು ಕುಣಿದು ಮಜಾ ಮಾಡುತ್ತಿದ್ದಾರೆ.

Leave a Reply

Your email address will not be published.