ನ.11 ರಂದು ವಾಲ್ಮೀಕಿ ಸಮುದಾಯದ ವಧು-ವರರ ಸಮಾವೇಶ


ಬೆಳಗಾವಿ: ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಸಹಯೋಗದಲ್ಲಿ ನವೆಂಬರ್ 11 ರಂದು ನಗರದಲ್ಲಿ ವಾಲ್ಮೀಕಿ ಸಮುದಾಯದ ವಧು-ವರರ ಸಮಾವೇಶ ನಡೆಯಲಿದೆ.

ಅಂದು ಬೆಳಗ್ಗೆ 11 ಗಂಟೆಗೆ ಕಿರ್ಲೋಸ್ಕರ್ ರಸ್ತೆಯ ವಾಘ್ಮಯ ಚರ್ಚಾ ಮಂಡಳದಲ್ಲಿ ಈ ಸಮಾವೇಶ ಏರ್ಪಡಿಸಲಾಗಿದ್ದು, ವಿವರಗಳಿಗೆ ದೂರವಾಣಿ ಸಂಖ್ಯೆ 9742320408 ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published.