ವಾಲ್ಮೀಕಿ ಸಮುದಾಯಕ್ಕೆ ಅವಹೇಳನ ಮಾಡಿದ ಕಿಡಿಗೇಡಿಯ ಬಂಧನ


ಕೊಪ್ಪಳ: ವಾಲ್ಮೀಕಿ ಸಮುದಾಯವನ್ನು ಅವಹೇಳನ ಮಾಡಿ ಎರಡೂ ಜಾತಿಗಳ ನಡುವೆ ದ್ವೇಷ ಭಾವನೆ ಉಂಟು ಮಾಡಿದ್ದ ಕಿಡಿಗೇಡಿಯನ್ನು ಗುರುವಾರ ಬಂಧಿಸಲಾಗಿದೆ. 

ಕುರಿಗಾಯಿ ವಿಠಲ ತಂದೆ ಸಹದೇವ ಗಾವಡೆ (ಸಾ: ಬೆಳಗಾವಿ) ಬಂಧಿತ ಆರೋಪಿಯಾಗಿದ್ದು ಈತ ನ. 2 ರಂದು ಕೊಪ್ಪಳ ಜಿಲ್ಲೆಯ ಗಿಣಗೇರಿ ರಸ್ತೆಯ ಹೊಲದಲ್ಲಿ ಮೊಬೈಲ್ ನಲ್ಲಿ ಜಾತಿ ಅವಹೇಳನದ ವಿಡಿಯೋ ಸೃಷ್ಟಿಸಿ ವ್ಹಾಟ್ಸ್ ಆಪ್ ನಲ್ಲಿ ಹರಿಬಿಟ್ಟಿದ್ದ. 

ಕೊಪ್ಪಳ ಜಿಲ್ಲಾ ಎಸ್.ಪಿ. ರೇಣುಕಾ ಸುಕುಮಾರ ಮಾರ್ಗದರ್ಶನದಲ್ಲಿ ಮತ್ತು ಡಿಎಸ್.ಪಿ. ಎಸ್. ಎಮ್. ಗಂದಿಗವಾಡ್ ನೇತೃತ್ವದಲ್ಲಿ  ಆರೋಪಿಯನ್ನು ಬಂಧಿಸಲಾಗಿದೆ. 

2 Responses to "ವಾಲ್ಮೀಕಿ ಸಮುದಾಯಕ್ಕೆ ಅವಹೇಳನ ಮಾಡಿದ ಕಿಡಿಗೇಡಿಯ ಬಂಧನ"

  1. Basavaraj Nayak   November 9, 2018 at 10:11 pm

    Salute Koppal police

    Reply
  2. ravi   November 12, 2018 at 10:17 pm

    101 salute police sibandige sir.

    Reply

Leave a Reply

Your email address will not be published.