ವಾಲ್ಮೀಕಿ ಯುವ ವೇದಿಕೆ ಪದಾಧಿಕಾರಿಗೆ ನೇಮಕಾತಿ ಪತ್ರ ವಿತರಿಸಿದ ಸತೀಶ ಜಾರಕಿಹೊಳಿ


ದಾವಣಗೆರೆ: ವಾಲ್ಮೀಕಿ ಯುವ ವೇದಿಕೆ ಕರ್ನಾಟಕದ ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ನೇಮಕರಾದ ಬಸವರಾಜ ತೋಟದರನ್ನು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಶ್ರೀಗಳ ಸಮ್ಮುಖದಲ್ಲಿ   ಶಾಸಕ  ಸತಿಶ ಜಾರಕಿಹೊಳಿ ಅವರು ನೇಮಕಾತಿ ಆದೇಶ ಪತ್ರ ನೀಡಿದರು. 

ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘು ದೊಡ್ಮನಿ ಅವರ್ ಶಿಫಾರಸ್ಸಿನ ಮೆರೆಗೆ ಅಧ್ಯಕ್ಷ ವಿಜಯ ತಳವಾರ ಬಸವರಾಜ ತೋಟದ ಅವರನ್ನು ದಾವಣೆಗೆರೆ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 

Leave a Reply

Your email address will not be published.