ರಸ್ತೆ ಅಪಘಾತ: ಹತ್ತು ಜನ ಅಯ್ಯಪ್ಪ ಭಕ್ತರ ದುರ್ಮರಣ


ತಿರುಮಯಂ (ತಮಿಳುನಾಡು):  ಪುದುಕೊಟ್ಟಾಯ ಜಿಲ್ಲೆಯ ತಿರುಮಯಂ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹತ್ತು ಜನರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಇನ್ನೂ ಐದು ಜನರ ಸ್ಥಿತಿ ಗಂಭೀರವಾಗಿದೆ.

ಮೃತರೆಲ್ಲರೂ ತೆಲಂಗಾಣ ರಾಜ್ಯದ ಮೇದಕ ಜಿಲ್ಲೆಯ ಕಾಜೀಪೇಟೆ ಗ್ರಾಮದವರು.

ಶಬರಿಮಲೈಗೆ ಹೋಗಿ ವಾಪಸ್ ಬರುವಾಗ ದುರಂತ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆದಿದೆ.

Leave a Reply

Your email address will not be published.