ಜಗಳೂರು: ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ 188 ನೇ ಜಯಂತಿ


ಜಗಳೂರು:  ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ 188 ನೇ ಜಯಂತಿ ಕಾರ್ಯಕ್ರಮವನ್ನು   ಮಾನವ ಬಂಧುತ್ವ ವೇದಿಕೆ ಜಗಳೂರು ತಾಲೂಕಾ ವತಿಯಿಂದ ಇಂದು ಹಮ್ಮಿಕೊಳಲಾಯಿತು. 

ಪೋಲಿಸ್ ವೃತ್ತ ನಿರೀಕ್ಷರಾದ ಬಿ.ಕೆ.ಲತಾ ಪ್ರಗತಿಪರ ಚಿಂತಕ ಉಪನ್ಯಾಸಕ ಮಂಜಪ್ಪ ಎಸ್.ಎಪ್ ಐ ಜಿಲ್ಲಾದ್ಯಕ್ಷ ಮಹಾಲಿಂಗಪ್ಪ ಪಟ್ಟಣ ಪಂಚಾಯಿತಿ ಸದಸ್ಯೆ ನಿರ್ಮಲಾ ಕುಮಾರಿ . ವಕೀಲರಾದ ಹೆಚ್.ಹನುಮಂತಪ್ಪ ವೇದಿಕೆ ಸಂಚಾಲಕ ಧನ್ಯಕುಮಾರ್ ಪ್ರಾಂಶುಪಾಲರಾದ ಜಗದೀಶ್ ಉಪನ್ಯಾಸಕ ರಮೇಶ್ ಸೇರಿದಂತೆ ಇತರರು ಇದ್ದರು

Leave a Reply

Your email address will not be published.