ಜ. 31 ರಿಂದ ಸಂಸತ್ ಬಜೆಟ್ ಅಧಿವೇಶನ


ಹೊಸದಿಲ್ಲಿ: ಪ್ರಧಾನಿ ಮೋದಿ ನೇತೃತ್ವದ ಕಡೆಯ ಬಜೆಟ್ ಅಧಿವೇಶನ ಜನೇವರಿ 31 ರಂದು ಆರಂಭವಾಗಲಿದೆ.

ಜನೇವರಿ 31 ರಿಂದ ಫೆಬ್ರುವರಿ 13 ರ ವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, ಫೆ. 1 ರಂದು ಮೋದಿ ಸರಕಾರದ ಕೊನೆಯ ಬಜೆಟ್ ಮಂಡನೆಯಾಗುವ ಸಾಧ್ಯತೆಗಳಿವೆ.

ಐದು ವರ್ಷಗಳ ಅವಧಿಯಲ್ಲಿ ಮೋದಿ ಸರಕಾರ ಮಂಡಿಸಲಿರುವ ಆರನೇ ಬಜೆಟ್ ಇದಾಗಲಿದೆ.

Leave a Reply

Your email address will not be published.