ಅರಣ್ಯ ಇಲಾಖೆ ಎಸ್ ಸಿ/ಎಸ್ಟಿ ನೌಕರರ ಸಂಘದಿಂದ ಸಚಿವ ಸತೀಶ ಜಾರಕಿಹೊಳಿಗೆ ಸನ್ಮಾನ


ಗೋಕಾಕ: ಅರಣ್ಯ ಇಲಾಖೆಯ ಬೆಳಗಾವಿ ಜಿಲ್ಲಾ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ನೌಕರರ ಸಂಘದ ಪದಾಧಿಕಾರಿಗಳು  ಹಾಗೂ ಸದಸ್ಯರು ಇಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರನ್ನು ಅವರ ನಿವಾಸ ” ಹಿಲ್ ಗಾರ್ಡನ್ ” ದಲ್ಲಿ ಭೇಟಿ ಮಾಡಿ ಸನ್ಮಾನಿಸಿದರು.

ಎಂ.ಕೆ. ಪಾತ್ರೋಟ, ಅಶೋಕ ಮಾದರ, ಬಿ.ಸಿ. ಚೌಹಾಣ, ಎಂ.ಜಿ. ಕ್ಯಾತನ್, ಎಸ್. ವೈ, ಬಿರ್ಜಿ, ಎಸ್.ಟಿ. ಅಭಯಂಕರ, ಸಂಗಮೇಶ ಪ್ರಭಾಕರ, ಎಸ್.ಬಿ. ಪೋಳ, ನಾಗರಾಜ್ ಹಾಗೂ ಇನ್ನೂ ಮೊದಲಾದವರು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.