ಅಯೋಧ್ಯೆ ಭೂಮಿ ಹಂಚಿಕೆ: ಇಂದಿನಿಂದ ಸುಪ್ರೀಂ ವಿಚಾರಣೆ ಆರಂಭ


ಹೊಸದಿಲ್ಲಿ: ಅಯೋಧ್ಯೆ ಭೂಮಿ ಹಂಚಿಕೆ ವಿವಾದದ ವಿಚಾರಣೆ ಇಂದು ಸುಪ್ರೀಂ ಕೋರ್ಟಿನಲ್ಲಿ ಆರಂಭವಾಗಲಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ನೇತೃತ್ವದ ಸಾಂವಿಧಾನಿಕ ಪೀಠ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಡಿ.ಎ. ಚಂದ್ರಚೂಡ, ಎಸ್.ಎ. ಬೋಬಟೆ, ಉದಯ, ಲಿಲಿತ ಮತ್ತು ಎನ್.ವಿ. ರಮಣ ಅವರನ್ನು ಸಾಂವಿಧಾನಿಕ ಪೀಠ ಒಳಗೊಂಡಿದೆ.

Leave a Reply

Your email address will not be published.