ಮುಂಬೈ ವಾಸ್ತವ್ಯ ಮುಂದುವರಿಸಿದ ಜಾಧವ: ಮುಂದೇನು ?!


ಮುಂಬೈ: :ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದ ಮೇಲೆ ಮುನಿಸಿಕೊಂಡಿರುವ ಕಾಂಗ್ರೆಸ್ ಶಾಸಕ ಡಾ. ಉಮೇಶ ಜಾಧವ ಮುಂಬೈ ವಾಸ್ತವ್ಯ ಮುಂದುವರಿಸಿದ್ದು, ಮುಂದೇನು ಮಾಡುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಈ ಮಧ್ಯೆ ತಮ್ಮ ಸ್ವಕ್ಷೇತ್ರ ಕಲಬುರಗಿ ಜಿಲ್ಲೆ ಚಿಂಚೋಳಿಯಿಂದ ಬಂದಿದ್ದ ಕೈ ಕಾರ್ಯಕರ್ತರು ಮತ್ತು ಮತದಾರರ ಜತೆ ಹೋಟೆಲ್ ಆವರಣದಲ್ಲಿಯೇ ಭೇಟಿ ಮಾಡಿ ಜಾಧವ ಮಾತುಕತೆ ನಡೆಸಿದರು. ಅವರ ಮುಂದಿನ ನಡೆ ಇನ್ನೂ ನಿಗೂಢವಾಗಿದ್ದು, ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Leave a Reply

Your email address will not be published.