ಮೇಲ್ವರ್ಗದ ಬಡವರಿಗೆ ಮೀಸಲು: ಪಾಸ್ವಾನ್ ಏನಂದ್ರು?!

ಮೇಲ್ವರ್ಗದ ಬಡವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10 ರಷ್ಟು ಮೀಸಲು ಕಲ್ಪಿಸುವ ವಿಧೇಯಕದ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಾಸ್ವಾನ್ , ಮನಮೋಹನಸಿಂಗ್ ಅವರನ್ನು ಹೊರತುಪಡಿಸಿ ಕಾಂಗ್ರೆಸ್ಸಿನ ಎಲ್ಲಾ ಪ್ರಧಾನಿಗಳೂ ಮೇಲ್ವರ್ಗಕ್ಕೇ ಸೇರಿದವರು. ಆದರೆ, ಅವರು ಯಾಕೆ ಸವರ್ಣಿಯರಿಗೆ ಮೀಸಲು ಕಲ್ಪಿಸಲು ಪ್ರಯತ್ನಿಸಲಿಲ್ಲ ಎಂದು ಪ್ರಶ್ನಿಸಿದರು.

 

Leave a Reply

Your email address will not be published.