ಭಾರತದ ಹೆಮ್ಮೆಯ ಪುತ್ರ “ಅಭಿನಂದನ” ನಾಳೆ ಬಿಡುಗಡೆ: ಸ್ವತ: ಪಾಕ್ ಪ್ರಧಾನಿ ಘೋಷಣೆ


ಹೊಸದಿಲ್ಲಿ:  ಪಾಕಿಸ್ತಾನನಲ್ಲಿ ಸೆರೆ ಸಿಕ್ಕ ಭಾರತದ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ ನಾಳೆ ಬಿಡುಗಡೆಯಾಗಲಿದ್ದಾರೆ. 

ಇಂದು ಇಸ್ಲಾಮಾಬಾದನಲ್ಲಿ ಸಂಸತ್ ಉದ್ದೇಶಿಸಿ ಮಾತನಾಡಿ ಪಾಕ್ ಪ್ರಧಾನಿ ಇಮ್ರಾನ್ ಖಾನ ಈ ಕುರಿತು ಸ್ವತಃ ಘೋಷನೆ ಮಾಡಿದ್ದು ಅಭಿನಂದನ ನಾಳೆ ಭಾರತಕ್ಕೆ ವಾಪಸ್ಸ ಬರಲಿದ್ದಾರೆ. 

ಪಾಕಿಸ್ತಾನದಲ್ಲಿ ಉಗ್ರರ ಅಡಗುತಾಣಗಳ ಮೇಲೆ ಯಾವು ದಾಳಿಯಲ್ಲಿ ಪಾಕ್ ಸೇನೆಯ್ ಕೈಗೆ ಸಿಕ್ಕಿದ್ದರು. ಸೆರೆ ಸಿಕ್ಕ 30 ಗಂಟೆಗಳಲ್ಲಿ ಅಭಿನಂದನ ಅವರು ಮರಳಿ ಭಾರತಕ್ಕೆ ಬರಲಿದ್ದಾರೆ. 

ಜಿನಿವಾ ಒಪ್ಪಂದದ ಪ್ರಕಾರ ಪಾಕ್ ಅಭಿನಂದನ ಬಿಡುಗಡೆಗೊಳಿಸಿದ್ದು ಎರಡು ದೇಶಗಳ ನಡುವೆ ಶಾಂತಿ ಕಾಪಾಡಲು ಅಭಿನಂದನ ಬಿಡುಗಡೆ ಮಾಡಲಾಗಿದೆ ಎಂದು ಇಮ್ರಾನ ಖಾನ್ ತಿಳಿಸಿದ್ದಾರೆ.

2 Responses to "ಭಾರತದ ಹೆಮ್ಮೆಯ ಪುತ್ರ “ಅಭಿನಂದನ” ನಾಳೆ ಬಿಡುಗಡೆ: ಸ್ವತ: ಪಾಕ್ ಪ್ರಧಾನಿ ಘೋಷಣೆ"

  1. Shivanand   February 28, 2019 at 5:06 pm

    ಇದೊಂದು ಉತ್ತಮ ಬೆಳವಣಿಗೆ ಮತ್ತು ಭಾರತಕ್ಕೆ ಸಿಕ್ಕ ಅತಿ ದೊಡ್ಡ ರಾಜತಾಂತ್ರಿಕ ಗೆಲುವು

    Reply
  2. Laxmikant   February 28, 2019 at 5:42 pm

    ಭಾರತದ ಗೆಲುವು

    Reply

Leave a Reply

Your email address will not be published.