ಲೋಕಸಮರಕ್ಕೆ ಕೇಸರಿ ಪಟ್ಟಿ ರೆಡಿ: ಬೆಳಗಾವಿಗೆ ಅಂಗಡಿ, ಚಿಕ್ಕೋಡಿಗೆ ಕತ್ತಿ ಅಥವಾ ಜೊಲ್ಲೆ!

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ಹೈಕಮಾಂಡ್ ನಿಂದ ಅನುಮೋದನೆ ಸಿಗುವುದೊಂದೇ ಬಾಕಿ ಇದೆ.

ಹಾಲಿ ಸಂಸದರಿಗೆಲ್ಲ ಟಿಕೆಟ್ ನೀಡಲಾಗುತ್ತಿದ್ದು, ಇನ್ನು ಕೆಲವೆಡೆ ಗೆಲ್ಲುವ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗಿದೆ ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಮೂಲಗಳು ಹೇಳಿಕೊಂಡಿವೆ.

ಸಂಭಾವ್ಯರ ಪಟ್ಟಿ ಹೀಗಿದೆ”

ಬೀದರ್:ಭಗವಂತ ಖೂಬಾ

ಕಲಬುರಗಿ: ಡಾ. ಉಮೇಶ ಜಾಧವ

ವಿಜಯಪುರ: ರಮೇಶ ಜಿಗಜಿಣಗಿ

ರಾಯಚೂರು: ತಿಪ್ಪರಾಜು ಹವಾಲ್ದಾರ ಅಥವಾ ಅಮರೇಶ ನಾಯಕ

ಬಳ್ಳಾರಿ: ದೇವೇಂದ್ರಪ್ಪ ಇಲ್ಲವೇ ವೆಂಕಟೇಶ ಪ್ರಸಾದ

ಕೊಪ್ಪಳ: ಕರಡಿ ಸಂಗಣ್ಣ

ಬಾಗಲಕೋಟೆ: ಪಿ.ಸಿ. ಗದ್ದಿಗೌಡರ

ಚಿಕ್ಕೋಡಿ: ರಮೇಶ ಕತ್ತಿ ಇಲ್ಲವೇ ಅಣ್ಣಾಸಾಹೇಬ ಜೊಲ್ಲೆ

ಬೆಳಗಾವಿ: ಸುರೇಶ ಅಂಗಡಿ

ಧಾರವಾಡ: ಪ್ರಹ್ಲಾದ ಜೋಶಿ

ಮೈಸೂರು-ಕೊಡಗು: ಪ್ರತಾಪಸಿಂಹ

ಹಾವೇರಿ: ಶಿವಕುಮಾರ ಉದಾಸಿ

ಚಿತ್ರದುರ್ಗ: ನಾರಾಯಣಸ್ವಾಮಿ ಅಥವಾ ಆನಂದಪ್ಪ

ಉಡುಪಿ-ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ, ಜಯಪ್ರಕಾಶ ಹೆಗ್ಡೆ, ಡಿ.ಎನ್. ಜೀವರಾಜ್

ಬೆಂಗಳೂರು ಗ್ರಾಮಾಂತರ: ಸಿ.ಪಿ. ಯೋಗೇಶ್ವರ, ಅಶ್ವತ್ಥನಾರಾಯನಗೌಡ

ಬೆಂಗಳೂರು ಉತ್ತರ: ಸದಾನಂದ ಗೌಡ

ಬೆಂಗಳೂರು ದಕ್ಷಿಣ: ತೇಜಸ್ವಿನಿ ಅನಂತಕುಮಾರ್
ದಾವಣಗೆರೆ: ಜಿ.ಎಂ. ಸಿದ್ದೇಶ

ಉತ್ತರ ಕನ್ನಡ: ಅನಂತಕುಮಾರ ಹೆಗಡೆ ಇಲ್ಲವೆ ಜಿಜ.ಜಿ. ಹೆಗಡೆ

ಚಿತ್ರದುರ್ಗ: ಜಿ.ಎಸ್ ಬಸವರಾಜ, ಜಗ್ಗೇಶ, ಸುರೇಶಗೌಡ, ಹುಲಿನಾಯ್ಕರ್

ಚಿಕ್ಕಬಳ್ಳಾಪುರ” ಬಿ.ಎನ್. ಬಚ್ಚೇಗೌಡ

ಶಿವಮೊಗ್ಗ: ಬಿ.ವೈ. ರಾಘವೇಂದ್ರ

ದಕ್ಷಿಣ ಕನ್ನಡ: ನವೀನಕುಮಾರ ಕಟೀಲು

ಬೆಂಗಳೂರು ಕೇಂದ್ರ: ಪಿ.ಸಿ.ಮೋಹನ

ಚಾಮರಾಜನಗರ: ಶ್ರೀನಿವಾಸಪ್ರಸಾದ

Leave a Reply

Your email address will not be published.