ಮೊದಲ ಲೋಕಪಾಲರಾಗಿ ಪಿ.ಸಿ. ಘೋಷ್ ನೇಮಕ

ಹೊಸದಿಲ್ಲಿ: ದೇಶದ ಮೊದಲ ಲೋಕಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಪಿ.ಸಿ. ಘೋಷ ನೇಮಕಗೊಂಡಿದ್ದಾರೆ.

ಲೋಕಪಾಲರನ್ನು ನೇಮಿಸುವಂತೆ ಕೇಂದ್ರ ಸರಕಾರದ ಮೇಲೆ ನಿರಂತರ ಒತ್ತಡವಿತ್ತು. ಅಂತೂ ಅಧಿಕಾರಾವಧಿಯ ಕೊನೆ ಗಳಿಗೆಯಲ್ಲಿ ಸರಕಾರ ಮೊದಲ ಲೋಕಪಾಲರನ್ನು ನೇಮಕಗೊಳಿಸಿದೆ.

Leave a Reply

Your email address will not be published.