ರಾಬರ್ಟ್ ವಾಡ್ರಾ ತಪ್ಪಿತಸ್ಥರಾ ಎಂದು ಪತ್ತೆ ಹಚ್ಚಿ: ರಾಹುಲ ಗಾಂಧಿ ಆಗ್ರಹ


ಚೆನ್ನೈ: ರಾಬರ್ಟ್ ವಾಡ್ರಾ ವಿರುದ್ಧ ತನಿಖೆಯಾಗಲಿ ಆದ್ರೆ ಪ್ರಧಾನಿ ಮೋದಿ ವಿರುದ್ಧ ಕೂಡ ತನಿಖೆ ನಡೆಯಲಿ ಎಂದು ರಾಹುಲ ಗಾಂಧಿ ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್  ರಾಬರ್ಟ್ ವಾಡ್ರಾ ವಿರುದ್ಧ ತನಿಖೆ ನಡೆಸಿ, ಅವರೂ ತಪ್ಪಿತಸ್ಥರು ಎಂದು ಪತ್ತೆ ಹಚ್ಚಬೇಕು ಆದ್ರೆ  ರಫೆಲ್ ಒಪ್ಪಂದ ಅನಿಲ್ ಅಂಬಾನಿಗೆ ನೀಡಿದ್ದು ಏಕೆ ಈ ಕುರಿತು ಕೂಡ ತನಿಖೆಯಾಗಲಿ  ಎಂದು ರಾಹುಲ್ ಹೇಳಿದರು. 

ಲೋಕಸಭೆ ಚುನಾವಣೆಗೆ ತಮಿಳ ನಾಡು,  ಮಹಾರಾಷ್ಟ್ರ ಮತ್ತು ಜಾರ್ಖಂಡ ರಾಜ್ಯಗಳಲ್ಲಿ ಮೈತ್ರಿ ಯಾಗಿದ್ದು ಬಿಹಾರ ಮತ್ತು ಜಮ್ಮು ಕಾಶ್ಮೀರ್ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾತುಕತೆ ನಡೆದಿದೆ ಎಂದರು. 

Leave a Reply

Your email address will not be published.