ಬೆಳಗಾವಿಗೆ ಮುತ್ತಿಟ್ಟ ಮಳೆ ಹನಿಗಳು !

ಬೆಳಗಾವಿ: ತೀರಾ ಅಪರೂಪ ಎಂಬಂತೆ ಸೋಮವಾರ ಸಂಜೆ ಬೆಳಗಾವಿಯಲ್ಲಿ ತುಂತುರು ಮಳೆ ಸುರಿಯಿತು.

ಬೆಳಗ್ಗೆಯಿಂದಲೇ ಭಾರೀ ಬಿಸಿಲಿದ್ದ ಪರಿಣಾಮ ಜನ ಹಿಡಿಶಾಪ ಹಾಕುವಂತಹ ಸ್ಥಿತಿ ನಿರ್ಮಾಣವಾಯಿತು.

ಸಂಜೆ 4.45 ರ ವೇಳೆಗೆ ಹವಾಮಾನ ಇದ್ದಕ್ಕಿಂತೆಯೇ ತುಂತುರು ಮಳೆ ಹನಿಯಿತು.

Leave a Reply

Your email address will not be published.