ಟಿಡಿಪಿಗೆ ಗುಡ್ ಗುಡ್ ಬೈ ಹೇಳಿದ ಕಾಕಿನಾಡಾ ಸಂಸದ: ನಾಯ್ಡುಗೆ ಹಿನ್ನಡೆ


ಹೈದರಾಬಾದ: ಕಾಕಿನಾಡಾ  ಸಂಸದ ಥೋಟ್ ವೆಂಕಟ ನರಸಿಂಹಂ ಟಿಡಿಪಿ ಪಕ್ಷಕ್ಕೆ ಗುಡ್ ಬೈ  ಹೇಳಿ  ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಹಿನ್ನಡೆಯಾಗಿದೆ. 

ಇಂದು ಇಲ್ಲಿನ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ವೈ.ಎಸ್. ಜಗನಮೋಹನ ರೆಡ್ಡಿ ಸಮ್ಮುಖದಲ್ಲಿ ಟಿಡಿಪಿ ಹಾಲಿ ಸಂಸದ  ಥೋಟ್ ವೆಂಕಟ ನರಸಿಂಹಂ ಮತ್ತು ಅವರ್ ಪತ್ನಿ ಥೋಟ್ ವಾನಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. 

ಲೋಕಸಭ ಚುನಾವಣೆ ಬೆನ್ನಲ್ಲೆ ಪಕ್ಷಾಂತರ ಪರ್ವ ಸದ್ದು ಮಾಡುತ್ತಿದೆ. ನಿನ್ನೆಯಷ್ಟೆ ಮಹಾರಾಷ್ಟ್ರ ಕಾಂಗ್ರೆಸ್ಸಿನ ಹಿರಿಯ ನಾಯಕನ ಮಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 

 

Leave a Reply

Your email address will not be published.