ವಿಶ್ವಕಪ್ ಪಂದ್ಯಾವಳಿ:ಕೊಯ್ಲಿ ನೇತೃತ್ವದ ತಂಡ ಪ್ರಕಟ

ಹೊಸದಿಲ್ಲಿ: ತೀವ್ರ ಕುತೂಹಲ ಕೆರಳಿಸಿರುವ ಮುಂಬರುವ 2019 ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ವಿರಾಟ್ ಕೊಯ್ಲಿ ನೇತೃತ್ವದ ಹದಿನೈದು ಆಟಗಾರರ ತಂಡವನ್ನು ಭಾರತೀಯ ಕ್ರಿಕೆಟ್ ನಿತಂತ್ರಣ ಮಂಡಲಿ ಸೋಮವಾರ ಪ್ರಕಟಿಸಿದೆ.

ಅಧ್ಯಕ್ಷ ಎಂ.ಎಸ್. ಕೆ ಪ್ರಸಾದ ಅವರು ಸೋಮವಾರ ಪಟ್ಟಿ ಪ್ರಕಟಿಸಿದ್ದು, ವಿವರ ಹೀಗಿದೆ;

ವಿರಾಟ್ ಕೊಯ್ಲಿ (ನಾಯಕ), ರೋಹಿತ ಶರ್ಮಾ ( ಉಪನಾಯಕ), ಹಾರ್ದಿಕ ಪಾಂಡ್ಯ, ರವೀಂದ್ರ ಜಡೇಜಾ, ಶಿಖರ್ ಧವನ್, ವಿಜಯ ಶಂಕರ್ , ಎಂ.ಎಸ್. ಧೋನಿ, ಕೇದಾರ ಜಾಧವ, ಯಜುವೇಂದ್ರ ಚಾಹಲ್ , ಮೊಹ್ಮದ ಶಮಿ, ಕೆ.ಎಲ್. ರಾಹುಲ್, ದಿನೇಶ ಕಾರ್ತಿಕ್, ಜಸ್ಪ್ರೀತ್ ಬೂಮ್ರಾ, ಕುಲದಿಪ್ ಯಾದವ, ಭುವನೇಶ್ವರ ಕುಮಾರ


Leave a Reply

Your email address will not be published.