ಮೂಡಲಗಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರಿಂದ ಪಾದಯಾತ್ರೆ: ಸಾಧುನವರ ಪರ ಮತಯಾಚನೆ

ಮೂಡಲಗಿ: ಅರಭಾಂವಿ ಮತ ಕ್ಷೇತ್ರದ ಮೂಡಲಗಿ ಪಟ್ಟಣದಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಭೆ ಸೋಮವಾರ ನಡೆಸಲಾಯಿತು.

ನಂತರ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ಬೆಳಗಾವಿ ಲೋಕಸಭೆ ಮೈತ್ರಿ ಅಭ್ಯರ್ಥಿ ವ್ಹಿ.ಎಸ್. ಸಾಧುನವರ ಪರ ಮತಯಾಚಿಸಲಾಯಿತು.

ಇದಕ್ಕೂ ಮುನ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ 127 ನೇ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮೈತ್ರಿ ಮುಖಂಡರಾದ ಪ್ರಕಾಶ ಬಾಗೇವಾಡಿ, ಎಸ್.ಆರ್.ಸೋನಾಲ್ಕರ್, ಸಣ್ಣಕ್ಕಿ ಸೇರಿದಂತೆ ನೂರಾರು ಇತರರು ಇದ್ದರು.

Leave a Reply

Your email address will not be published.