ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರು ತಪಾಸಣೆ

ಕಲಬುರ್ಗಿ: ಇಲ್ಲಿನ ಹೇರೂರ ಚೆಕ್ ಪೋಸ್ಟ್ ನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಯಾಣಿಸುತ್ತಿದ್ದ ಕಾರನ್ನು ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದರು.

ಚಿಂಚೋಳಿ ವಿಧಾನಸಭಾ ಉಪಚುನಾವಣೆ ಪ್ರಚಾರಾರ್ಥ ಸಿದ್ಧರಾಮಯ್ಯ ಅರಣಕಲ್ ಗೆ ಹೊರಟಿದ್ದ ವೇಳೆ ತಪಾಸಣೆ ನಡೆಸಲಾಗಿದೆ.

ಸಿದ್ಧರಾಮಯ್ಯ ಜೊತೆ ಈಶ್ವರ ಖಂಡ್ರೆ ಸೇರಿ ಇತರರು ಉಪಸ್ಥಿತರಿದ್ದರು.

Leave a Reply

Your email address will not be published.