ಪೊಲೀಸಪ್ಪನ ವೇಷ ಹಾಕಿದ ವಾಟಾಳ್ ನಾಗರಾಜ್….!

ಬೆಂಗಳೂರು: ಹಲವು ಸಂದರ್ಭಗಳಲ್ಲಿ ನಾನಾ ವೇಷ ಧರಿಸಿ ನಾನಾ ತೆರನಾದ ಪ್ರತಿಭಟನೆಗಳನ್ನು ನಡೆಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆಯುವ ಕನ್ನಡ ಚಳುವಳಿ ವಾಟಾಲ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಇದೀಗ ಪೊಲೀಸಪ್ಪನ ವೇಷದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಪೊಲೀಸ್ ರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಘವೇಂದ್ರ ಔರಾದ್ಕರ್ ಸಮಿತಿ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಗುರುವಾರ ಅವರು ಪೊಲೀಸಪ್ಪನ ವೇಷ ಧರಿಸಿಕೊಂಡು ಒತ್ತಾಯಿಸುವ ಮೂಲಕ ಗಮನ ಸೆಳೆದರು.

Leave a Reply

Your email address will not be published.