ಬೈಲಹೊಂಗಲದಲ್ಲಿ ಅದ್ದೂರಿಯ ಶಿವ ಜಯಂತಿ ಆಚರಣೆ

ಬೈಲಹೊಂಗಲ: ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತ, ಹಿಂದೂ ಸಾಮ್ರಾಜ್ಯದ ಅಧಿಪತಿಯಾಗಿ ಅಪಾಯದ ಅಂಚಿನಲ್ಲಿದ್ದ ಹಿಂದೂ ಸಮಾಜವನ್ನು ರಕ್ಷಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶಾಖಾಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮಿಜಿ ಹೇಳಿದರು. ಅವರು ಸೋಮವಾರ ಪಟ್ಟಣದ ಬೆಲ್ಲದ ಕೂಟದಲ್ಲಿ ಶಿವಾಜಿ ಮಹಾರಾಜರ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಹಿಂದೂ ಸಮಾಜವನ್ನು ತುಳಿಯುವ ದೃಷ್ಠಿಯಿಂದ ಪರಕೀಯರು ಭಾರತದ ಮೇಲೆ ದಾಳಿ ಮಾಡಿ ಇಲ್ಲಿನ ಸಂಪತ್ತನ್ನು ಲೂಟಿ ಮಾಡುವದರೊಂದಿಗೆ ಹಿಂದೂ ಧರ್ಮಿಯರ ಹತ್ಯೆ ಹಾಗೂ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸಿದ ಸಂದರ್ಭದಲ್ಲಿ ಧರ್ಮ […]

ತಳಕಟ್ನಾಳ-ಸವದತ್ತಿ ಹೊಸ ಬಸ್ ಪ್ರಾರಂಭ

ಗೋಕಾಕ : ತಳಕಟ್ನಾಳದಿಂದ ಸವದತ್ತಿಗೆ ತೆರಳುವ ಹೊಸ ಸಾರಿಗೆಯನ್ನು ಫೆ.15 ರಿಂದ ಸವದತ್ತಿ ಘಟಕದಿಂದ ಆರಂಭಿಸಲಾಗಿದೆ. ತಳಕಟ್ನಾಳ ಗ್ರಾಮದಲ್ಲಿ ಸವದತ್ತಿ-ತಳಕಟ್ನಾಳ ಹೊಸ ಸಾರಿಗೆಗೆ ಶುಕ್ರವಾರದಂದು ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎನ್‍ಎಸ್‍ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲು ಹೊಸ ಬಸ್ಸನ್ನು ಆರಂಭಿಸಲಾಗಿದೆ. ಹಣಮಂತ ಅಜ್ಜನ್ನವರ ಅವರು ಈ ಹೊಸ ಬಸ್ ಪ್ರಾರಂಭಿಸಲು ಸಾಕಷ್ಟು ಶ್ರಮಿಸಿದ್ದಾರೆ. ಈ ಬಸ್‍ನ ಪ್ರಯೋಜನವನ್ನು ಸಾರ್ವಜನಿಕರು […]

ಕಾಂಗ್ರೆಸ್ ಭಿನ್ನಮತ ಶಮನಗೊಂಡಿದೆ, ರಮೇಶಗೆ ಮಂತ್ರಿ ಸ್ಥಾನ ಹೈಕಮಾಂಡ್ ಗೆ ಬಿಟ್ಟಿದ್ದು: ಸತೀಶ ಜಾರಕಿಹೊಳಿ

ಕಾಂಗ್ರೆಸ್ ಭಿನ್ನಮತ ಶಮನಗೊಂಡಿದೆ, ರಮೇಶಗೆ ಮಂತ್ರಿ ಸ್ಥಾನ ಹೈಕಮಾಂಡ್ ಗೆ ಬಿಟ್ಟಿದ್ದು: ಸತೀಶ ಜಾರಕಿಹೊಳಿ

ಬೆಳಗಾವಿ ಸ್ಮಾರ್ಟ್ ಸಿಟಿ ವಿವಿಧ ಕಾಮಗಾರಿಗಳಿಗೆ ಚಾಲನೆ ಬೆಳಗಾವಿ : ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಶಮನಗೊಂಡಿದೆ. ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇಂದು ಸಿಬಿಟಿ ಬಸ್ ನಿಲ್ಧಾಣದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅನೇಕ ಜನ ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡಲು […]

ಅಂತಾರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿಯಲ್ಲಿ ಬೆಳ್ಳಿ ತಂದ ಕನ್ನಡದ ಹುಡುಗಿ ಯಶಸ್ವಿನಿ!

ಅಂತಾರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿಯಲ್ಲಿ ಬೆಳ್ಳಿ ತಂದ ಕನ್ನಡದ ಹುಡುಗಿ ಯಶಸ್ವಿನಿ!

ಬೆಂಗಳೂರು: ಇಲ್ಲಿಯ ಪ್ರತಿಷ್ಠಿತ ಜೆಎಸ್ ಎಸ್ ಪಬ್ಲಿಕ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ಯಶಸ್ವಿನಿ ಘೋರ್ಪಡೆ (14 ವರ್ಷ) ಇತ್ತೀಚೆಗೆ ಬಹರೇನ್ ನಲ್ಲಿ ನಡೆದ ಅಂತಾರಾಷ್ಟ್ರೀಯ  ಜ್ಯೂನಿಯರ್ ಮತ್ತು ಕೆಡೆಟ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ವೈಯಕ್ತಿಕ ಸ್ಪರ್ಧೆಯಲ್ಲಿ ಒಂದು ಬೆಳ್ಳಿ ಪದಕ ಹಾಗೂ ಗುಂಪುಸ್ರರ್ಧೆಯಲ್ಲಿಯೂ ಒಂದು ಬೆಳ್ಳಿ ಪದಕ ಗೆದ್ದುಕೊಂಡಿದ್ದಾಳೆ. ಅರ್ಹತಾ ಪಂದ್ಯಗಳಲ್ಲಿ ಯಶಸ್ವಿನಿ  ವಿಶ್ವದ ನಂ.9 ಮತ್ತು ನಂ 7 ಆಟಗಾರರನ್ನು ಹಿಂದಿಕ್ಕಿ ಜ್ಯೂನಿಯರ್ ಪಂದ್ಯದ ಕ್ವಾರ್ಟರ್ ಫೈನಲ್ ಕೂಡ ಪ್ರವೇಶಿಸಿದ್ದಳು. ಸದ್ಯ ಭಾರತದ […]

ವಿಟಿಯು ವಿಭಜನೆ ಕೈಬಿಡಲು ಸಿಎಂ ನಿರ್ಧಾರ: ಸತೀಶ ಜಾರಕಿಹೊಳಿ

ವಿಟಿಯು ವಿಭಜನೆ ಕೈಬಿಡಲು ಸಿಎಂ ನಿರ್ಧಾರ: ಸತೀಶ ಜಾರಕಿಹೊಳಿ

ಬೆಳಗಾವಿ : ಇಲ್ಲಿಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ನಿರ್ಧಾರ ಕೈ ಬಿಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಉದಯನಾಡು ಜತೆಗೆ ಮಾತನಾಡಿದ  ಸಚಿವರು, ಕೆಲವು ತಪ್ಪು ಮಾಹಿತಿಯಿಂದಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜಿಸುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಈ ಸಂಬಂಧ ಪ್ರತಿಭಟನೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಸಿಎಂ ತಿಳಿಸಿದ್ದಾರೆ ಎಂದರು. ಸಚಿವರುಗಳಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, […]

ಭತ್ತದ ಹುಲ್ಲಿನ ಬಣವೆಗೆ ಬೆಂಕಿ : ಹುಲ್ಲು ಭಸ್ಮ

ಭತ್ತದ ಹುಲ್ಲಿನ ಬಣವೆಗೆ ಬೆಂಕಿ : ಹುಲ್ಲು ಭಸ್ಮ

ಸುರಪುರ: ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ರೈತನೊಬ್ಬನ ಜಮಿನನಲ್ಲಿಯ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಸಾವಿರಾರು ರೂಪಾಯಿಗಳ ಹುಲ್ಲು ಸುಟ್ಟಿರುವ ಘಟನೆ ನಡೆದಿದೆ. ಬಾದ್ಯಾಪುರ ಗ್ರಾಮದ ರೈತ ಸಣ್ಣ ಭೀಮಣ್ಣ ಅಂಟೋಳಿ ಎಂಬ ರೈತ ತನ್ನ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಹುಲ್ಲನ್ನು ಒಂದೆಡೆ ಕೂಡಿಹಾಕಿ,ಬೇಸಿಗೆ ಕಾಲದಲ್ಲಿ ತನ್ನ ಹತ್ತು ಜಾನುವಾರುಗಳ ಮೆಯಿಸಲು ಅನುಕೂಲವಾಗಲಿದೆ ಎಂದು ಕೂಡಿ ಹಾಕಿಕೊಂಡಿದ್ದನು.ರವಿವಾರ ಮದ್ಹ್ಯಾನದ ವೇಳೆಯಲ್ಲಿ ಆಕಸ್ಮಿಕವಾಗಿ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿದ್ದು ಸಾವಿರಾರು ರೂಪಾಯಿಗಳ ಹುಲ್ಲು ಸುಟ್ಟು ಕರಕಲಾಗಿದೆ.ಬೆಂಕಿ ಹತ್ತಿದ್ದನ್ನು ನೋಡಿ […]

ಗೋಕಾಕ: ಇಜತ್ಮಾ ಕಾರ್ಯಕ್ರಮ ಯಶಸ್ವಿಗೆ ಲಖನ್ ಜಾರಕಿಹೊಳಿ ಶುಭಹಾರೈಕೆ

ಗೋಕಾಕ: ಇಜತ್ಮಾ ಕಾರ್ಯಕ್ರಮ ಯಶಸ್ವಿಗೆ ಲಖನ್ ಜಾರಕಿಹೊಳಿ ಶುಭಹಾರೈಕೆ

ಗೋಕಾಕ: ಪ್ರತಿಯೊಬ್ಬ ಮನುಷ್ಯನ ಜನ್ಮ ಸಾರ್ಥಕವಾಗಲು ಆಧ್ಯಾತ್ಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಅವಶ್ಯಕವಾಗಿವೆ ಈ ನಿಟ್ಟಿನಲ್ಲಿ ಮುಸ್ಲಿಂ ಸಮಾಜ ಭಾಂದವರು ಹಮ್ಮಿಕೊಂಡಿರುವ ಇಜತ್ಮಾ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಯುವ ಧುರೀಣ ಲಖನ್ ಜಾರಕಿಹೊಳಿ ಶುಭಹಾರೈಸಿದರು. ನಗರದ ಹೊರವಲಯದ ಮಾಲದಿನ್ನಿ ಕ್ರಾಸ್ನಲ್ಲಿ ಡಿ,22,23,24ರ ವರೆಗೆ ಸತತ ಮೂರು ದಿನಗಳ ವರೆಗೆ ನಡೆಯಲಿರುವ ಇಜತ್ಮಾ ಕಾರ್ಯಕ್ರಮದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿ, ಇಸ್ಲಾಂ ಧರ್ಮ ಶಾಂತಿಯ ಸಂಕೇತವಾಗಿದ್ದು ಎಲ್ಲ ಧರ್ಮಿಯರ ಜೊತೆಗೆ ಅವಿನಾಭಾವ ಸಂಭಂದಹೊಂದಿದೆ ಎಂದರು. ಯಾಂತ್ರಿಕತೆಗೆ […]

ಬಾಯ್ಲರ್ ಸ್ಪೋಟದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಪರಿಹಾರ ಮಾಜಿ ಸಚಿವ ಮುರುಗೇಶ್ ನಿರಾಣಿ

ಬಾಯ್ಲರ್ ಸ್ಪೋಟದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಪರಿಹಾರ ಮಾಜಿ ಸಚಿವ ಮುರುಗೇಶ್ ನಿರಾಣಿ

ಬಾಗಲಕೋಟೆ : ಮುಧೋಳ ತಾಲೂಕಿನ ಕುಳಲಿ ಬಳಿ ಇರುವ ಸಕ್ಕರೆ ಕಾರ್ಖಾನೆಯ ಡಿಸ್ಟಿಲರಿ ಸಂಸ್ಕರಣಾ ಘಟಕದಲ್ಲಿ ಸ್ಪೋಟ ಸಂಭವಿಸಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ದುರ್ಘಟನೆ ಬಳಿಕ ಫ್ಯಾಕ್ಟರಿ ಮಾಲೀಕ, ಮಾಜಿ ಸಚಿವ ಮುರುಗೇಶ್ ನಿರಾಣಿ ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದೇನೆ. ಮೃತಪಟ್ಟವರ ಕುಟುಂಬದಲ್ಲಿ ಯಾರಾದರೂ ನಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮನಸ್ಸಿದ್ದರೆ ಅವರ ವಿದ್ಯಾರ್ಹತೆ ಅನುಗುಣವಾಗಿ […]

ಸಾಹಿತ್ಯಕ್ಕೆ ಬಾಲ್ಯದ ನೆನಪುಗಳು ಪ್ರೇರಕ-ಪ್ರೊ.ಕೆ.ಎಸ್.ನಾಯಕ

ಸಾಹಿತ್ಯಕ್ಕೆ ಬಾಲ್ಯದ ನೆನಪುಗಳು ಪ್ರೇರಕ-ಪ್ರೊ.ಕೆ.ಎಸ್.ನಾಯಕ

ಕಲಬುರಗಿ: ಸಾಹಿತ್ಯ ಬರವಣಿಗೆಗೆ ಬಾಲ್ಯದ ನೆನಪುಗಳು ಅಗಾಧ ಪ್ರೇರಕಶಕ್ತಿಯಾಗಿವೆ. ಇಂಗ್ಲೀಷ ಸಾಹಿತ್ಯ, ಕನ್ನಡ ಸಾಹಿತ್ಯಕ್ಕೆ ಪ್ರೇರಕ, ಪೂರಕವಾಗಿದೆ ಎಂದು ನಿವೃತ ಕನ್ನಡ ಪ್ರಾಧ್ಯಾಪಕ ಪ್ರೊ.ಕೆ.ಎಸ್.ನಾಯಕ ಅಭಿಪ್ರಾಯ ಪಟ್ಟರು. ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಇಂದು ಹಮ್ಮಿಕೊಂಡಿದ್ದ ‘ಸಣ್ಣ ಕಥೆ ಕಟ್ಟುವ ಕೌಶಲ್ಯ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಾಹಿತ್ಯ ಬರವಣಿಗೆಗೆ ವಿಶಾಲ ಓದಿನ ಅನುಭವವಿರಬೇಕು ಎಂದು ತಿಳಿಸಿದ್ದರು. ಡಾ. ಶಿವರಾಜ ಶಾಸ್ತ್ರಿ ಪರಿಚಯಿಸಿದರು. ಪ್ರೊ. ನಾನಾ ಸಾಹೇಬ್ ನಿರೂಪಿಸಿದರು. ಡಾ ಸುಮಂಗಲಾ ರೆಡ್ಡಿ ಸ್ವಾಗತಿಸಿದರು. […]

ಸಮಾಜದಲ್ಲಿ ಬೇಧ ಬೇಡ ಸಮಾನವಾಗಿ ಬದುಕು ಹಕ್ಕು ಇದೆ : ಟಿ. ಶ್ರೀನಿವಾಸ್

ಸಮಾಜದಲ್ಲಿ ಬೇಧ ಬೇಡ ಸಮಾನವಾಗಿ ಬದುಕು ಹಕ್ಕು ಇದೆ : ಟಿ. ಶ್ರೀನಿವಾಸ್

ಕೊಪ್ಪಳ :ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕು ಕಾನೂನಿನಲ್ಲಿದ್ದು, ಯಾವುದೇ ತರಹದ ಖಾಯಿಲೆಗೊಳಗಾದವರಿಗೆ ಬೇಧ ಬೇಡ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ್ ಅವರು ಹೇಳಿದರು. “ವಿಶ್ವ ಏಡ್ಸ್ ದಿನ” ಅಂಗವಾಗಿ ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತ್ತಕೋತ್ತರ ಕೇಂದ್ರದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕು ಕಾನೂನಿನಲ್ಲಿದೆ. ಯಾವುದೇ ಖಾಯಿಲೆ ಬಂದರು ಸಾರ್ವಜನಿಕರು […]